Kind attention to Principals. Here with attaching a list of colleges have not resubmitted II PUC Practical exam students strength and lecturers details. Please furnish the detail as early as possible. In this regard any information required you may contact Mr. Gururaj Naganoor, Bangalore South dt Practical Examination Co-ordinator (9449446644).

February26, 2021
by Admin

ಆತ್ಮೀಯ ಪ್ರಾಂಶುಪಾಲರುಗಳೇ ,

  2021ನೇ ಸಾಲಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ದಿನಾಂಕ 11-02-2021ರಂದು ತಿಳಿಸಿರುವ ಮಾಹಿತಿಯು ಇನ್ನೂ 100 ಕಾಲೇಜುಗಳು ಒದಗಿಸಿವುದಿಲ್ಲ. ಆದ್ದಕಾರಣ ದಿನಾಂಕ 02-03-2021ರೊಳಗಾಗಿ ಶ್ರೀ ಗುರುರಾಜ ನಾಗನೂರು ಇವರಿಗೆ ತಲುಪಿಸಲು ತಿಳಿಸಿದೆ. ಉಪ ನಿರ್ದೇಶಕರ ಆದೇಶದ ಮೇರೆಗೆ,

Important Notice


February23, 2021
by Admin

Dear Principals

ಸಭಾ ಸೂಚನೆ: ದಿನಾಂಕ:25/02/2021 ನೇ ಗುರುವಾರದಂದು ಬೆಳಿಗ್ಗೆ 11:00 ಗಂಟೆಗೆ ಉಪನಿರ್ದೇಶಕರ ಕಛೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕಟ್ಟಡ, ಬಿ.ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು -04 ಇಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ 2020 – 21ನೇ ಶೈಕ್ಷಣಿಕ ಸಾಲಿನ ತಾಲ್ಲೂಕು ಹಾಗೂ ಜಿಲ್

Important Notice

February15, 2021
by Admin

ಪ್ರತಿಭಾ ಪುರಸ್ಕಾರ, ಪ್ರಾಂಶುಪಾಲರ ದಿನಚರಿ ಬಿಡುಗಡೆ

ಬೆಂಗಳೂರು ದಕ್ಷಿಣ ಜಿಲ್ಲೆಯ ಪದವಿ ಪೂರ್ವ ಪ್ರಾಂಶುಪಾಲರ ಸಂಘದ ವತಿಯಿಂದ 2020.21ನೆ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಾಂಶುಪಾಲರ ದಿನಚರಿ ಬಿಡುಗಡೆ ಹಾಗೂ ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಕಾರ್ಯಕ್ರಮವನ್ನು ದಿನಾಂಕ. 19.02.2021. ರಂದು ಬೆಳಗ್ಗೆ 10:30ಕ್ಕೆ. ಎನ್.ಎಂ.ಕೆ.ಆರ್.ವಿ ಪದವಿ ಪೂರ್ವ ಕಾಲೇಜ ಮೂರನೇ ಬ್ಲಾಕ್ ಜಯನಗರ ಬೆ

Circulars