Dear Principals

March18, 2021
by Admin

ಆತ್ಮೀಯ ಪ್ರಾಂಶುಪಾಲರುಗಳಿಗೆ,

 ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಹಾಜರಾತಿ ಕುರಿತು ಇಲಾಖೆಯ SATS Portal ನಲ್ಲಿ ಮಾತ್ರ ದಾಖಲಿಸಲು ತಿಳಿಸಿದೆ. ಅದರ ಯಾವುದೇ ಮಾಹಿತಿಯನ್ನು ಈ ಕಛೇರಿಯ E-mail Id ಗೆ ಕಳುಹಿಸಬಾರದು ಎಂದು ತಿಳಿಸಿದೆ.

Important Notice

March10, 2021
by Admin

2020-21 Academic Year Submit Proforma -1 & 2

DEAR PRINCIPALS 2020-21ನೇ ಶೈಕ್ಷಣಿಕ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ನಮೂನೆ-1 ಮತ್ತು 2ರ ಮಾಹಿತಿ (Proforma -1 & 2) /ದಾಖಲೆಗಳನ್ನು ಪೂರಕವಾದ ದಾಖಲೆಗಳೊಂದಿಗೆ ದಿನಾಂಕ 18-03-2021ರೊಳಗಾಗಿ ನೀಡಲು ತಿಳಿಸಿದೆ. DDPUE ORDER..

Important Notice

March4, 2021
by Admin

ಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರ ಗಮನಕ್ಕೆ,

ಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರ ಗಮನಕ್ಕೆ, ಕೆಲವು ಕ್ರಿಡಾಕೂಟಗಳ ನಿಗದಿತ ದಿನಾಂಕಗಳಲ್ಲಿ ಬದಲಾವಣೆಯಾಗಿದ್ದು, ಬದಲಾದ ದಿನಾಂಕಗಳು ಈ ಕೆಳಗಿನಂತಿವೆ: ಕರಾಟೆ : 10/03/2021 ಪುಟ್ ಬಾಲ್: 15/03/2021 ಥ್ರೋಬಾಲ್ : 24/03/2021 ಖೋ-ಖೋ (ಬಾಲಕರಿಗೆ) : 05/04/2021 ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆ

Uncategorized