Participation details for Vishva Koushalya Karnataka

January7, 2020
by Admin

ಸರಕಾರಿ, ಅನುದಾನಿತ / ಅನುದಾನರಹಿತ ಪ್ರಾಂಶುಪಾಲರುಗಳ ಗಮನಕ್ಕೆ,

ಆತ್ಮೀಯ ಸರಕಾರಿ, ಅನುದಾನಿತ / ಅನುದಾನರಹಿತ ಪ್ರಾಂಶುಪಾಲರುಗಳ ಗಮನಕ್ಕೆ, 2020ರ ದ್ವಿತೀಯ ಪಿಯುಸಿ ಪರೀಕ್ಷೆಗೆ ಶುಲ್ಕ ಪಾವತಿಸಿರುವ ವಿವರದ ಕುರಿತು ದಿನಾಂಕ 04-01-2020ರೊಳಗಾಗಿ ತಲುಪಿಸಲು ಸೂಚಿಸಲಾಗಿತ್ತು, ಆದರೂ ಸಹ ಕೆಲವೊಂದು ಕಾಲೇಜುಗಳು ಮಾಹಿತಿ/ದಾಖಲೆ ನೀಡಿರುವುದಿಲ್ಲ. ಆದ್ಯಾಗೂ ಇಂದು ಕಡೆಯ ಅವಕಾಶದೊಂದಿಗೆ ಈ ಕಚೇರಿಗೆ ಇಂದು ಸಂಜೆ-4ರೊಳಗಾಗಿ ತಲುಪಿಸಲು ಸೂಚಿಸ

Important Notice

January7, 2020
by Admin

ತುರ್ತು/Urgent: ಮೌಲ್ಯಮಾಪಕರ ನೋಂದಣಿ/Evaluators Registration

ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯ ಮಾಪಕರ ಆನ್ಲೈನ್ ನೋಂದಣಿ ಈ ಮೇಲಿನಂತೆ ಇದ್ದು, ಇನ್ನು ಅನೇಕ ಕಾಲೇಜಿನಲ್ಲಿ ಎಲ್ಲಾ ವಿಷಯಗಳ ಉಪನ್ಯಾಸಕರನ್ನು ನೋಂದಾಯಿಸದೇ ಇರುವುದು ಮಾನ್ಯ ನಿರ್ದೇಶಕರ ಗಮನಕ್ಕೆ ಬಂದಿದೆ. ಇದನ್ನು ಮಾನ್ಯರು ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ. (ನಿಮ್ಮ ಕಾಲೇಜಿನಲ್ಲಿ ಮಂಜೂರಾಗಿರುವ ವಿಷಯಗಳ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನೇಮಕಗೊಂಡ ಎಲ್ಲ

Urgent Notice

December24, 2019
by Admin

Reg: Advertisement in Principal’s Diary – 2020

ಆತ್ಮೀಯ ಪ್ರಾಂಶುಪಾಲರೇ, ಬೆಂಗಳೂರು ದಕ್ಷಿಣ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ ಪ್ರಾಂಶುಪಾಲರ ಡೈರಿಯನ್ನು ಬಿಡುಗಡೆ ಮಾಡುತ್ತಿರುವುದು ತಮಗೆಲ್ಲರಿಗೂ ತಿಳಿದಿರುವ ವಿಚಾರ. ಆದಾಗಿ ಈ ವರ್ಷವೂ (2020ನೇ ಸಾಲಿನ) ಪ್ರಾಂಶುಪಾಲರ ಡೈರಿಯನ್ನು ಹೊರತರಲು ಉದ್ದೇಶಿಸಿದ್ದು, ಈ ಡೈರಿಗೆ ತಮ್ಮ ಸಂಸ್ಥೆಯ ಜಾಹಿರಾತನ್ನು ನೀಡಬಹುದಾಗಿದ್ದು ಹೆಚ್ಚಿನ ವಿವರಗಳ

Circulars