II PUC PRACTICAL EXAMINATION JAN-2020

December12, 2019
by Admin

Principal’s meeting on 16-12-2019 @ CB Bhandari Jain PU College

ಆತ್ಮೀಯ ಪ್ರಾಂಶುಪಾಲರೇ, ದಿನಾಂಕ 16.12.2019 ರಂದು ಉಪನಿರ್ದೇಶಕರ ಸೂಚನೆಯಂತೆ ಪರೀಕ್ಷೆ ಮತ್ತು ಆಡಳಿತಾತ್ಮಕ ವಿಷಯಗಳನ್ನು ಚರ್ಚೆ ಮಾಡುವ ಸಂಬಂಧ ಪ್ರಾಂಶುಪಾಲರ ಮಾಸಿಕ ಸಭೆಯನ್ನ ಏರ್ಪಡಿಸಲಾಗಿದೆ. ಎಲ್ಲಾ ಪ್ರಾಂಶುಪಾಲರು ಸಭೆಗೆ ತಪ್ಪದೆ ಹಾಜರಾಗುವುದು. ಸ್ಥಳ. CB Bhandari Jain PU College, K.R. Road, VV Puram, Opp. VV Puram College, Bangalore Date:

Notice