ಆತ್ಮೀಯ ಜಿಲ್ಲಾ ಪ್ರಾಂಶುಪಾಲರ ಗಮನಕ್ಕೆ,

November28, 2021
by Admin

ಆತ್ಮೀಯ ಜಿಲ್ಲಾ ಪ್ರಾಂಶುಪಾಲರ ಗಮನಕ್ಕೆ,

COVID URGENT) ಮಾನ್ಯ ನಿರ್ದೇಶಕರ ಆದೇಶದ ಅನ್ವಯ,ಜಿಲ್ಲಾ ವ್ಯಾಪ್ತಿಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಂದ ದಿನವಹಿ ಕೋವಿಡ್ POSITIVE ಸಂಖ್ಯೆಗಳನ್ನು ಪಡೆದು ಸರ್ಕಾರಕ್ಕೆ/ಇಲಾಖೆಗೆ ಪ್ರತಿದಿನ ಮಾಹಿತಿ ನೀಡಬೇಕಾಗಿರುತ್ತದೆ .ಆದುದರಿಂದ ತಾವು ಈ ಕೆಳಗಿನಂತೆ ಮಾಹಿತಿ ಒದಗಿಸುವುದು. 1. ದಿನವಹಿ ತಮ್ಮ ಕಾಲೇಜುನಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯವರು ಕೋವಿಡ್ POSITI

Circulars

November25, 2021
by Admin

ಪ್ರಾಂಶುಪಾಲರು ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕರ ಗಮನಕ್ಕೆ,

11 ಡಿಸೆಂಬರ್ 2021 ರಂದು ಸಂತ ಅಂತೋನಿ ಪದವಿಪೂರ್ವ ಕಾಲೇಜು, ಕೆಂಗೇರಿ, ಇಲ್ಲಿ ನಿಗದಿಯಾಗಿದ್ದ ಬಾಕ್ಸಿಂಗ್ ಸ್ಪರ್ಧೆಯನ್ನು ಶ್ರೀಕೃಷ್ಣ ಪದವಿ ಪೂರ್ವ ಕಾಲೇಜು,ಕತ್ರಿಗುಪ್ಪೆ, ಬನಶಂಕರಿ.ಇಲ್ಲಿಗೆ ನಿಗದಿಮಾಡಲಾಗಿದೆ. ದಿನಾಂಕ 06-12-2021 ರಂದು ಬಾಕ್ಸಿಂಗ್ ಮತ್ತು Taekwondo ಸ್ಪರ್ಧೆಯನ್ನು ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಂಜು -9480728708 ಇವರನ್ನು ಸಂಪರ್

Circulars

November23, 2021
by Admin

ಪ್ರಾಂಶುಪಾಲರು ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕರ ಗಮನಕ್ಕೆ,

ದಿನಾಂಕ 26ನೇ ನವೆಂಬರ್, 2021 ಶುಕ್ರವಾರ ದಂದು ಬಿ.ಎಂ.ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಸವನಗುಡಿ ಇಲ್ಲಿ ನಿಗದಿಯಾಗಿದ್ದಂತಹ ವಾಲಿಬಾಲ್ (ಬಾಲಕಿಯರಿಗಾಗಿ) ಪಂದ್ಯಾವಳಿಯನ್ನು ಮಳೆಯ ಕಾರಣದಿಂದಾಗಿ ದಿನಾಂಕ 29ನೇ ನವೆಂಬರ್2021 ರ ಸೋಮವಾರಕ್ಕೆ ಮುಂದೂಡಲಾಗಿದೆ. ಭಾಗವಹಿಸುವ ಕ್ರೀಡಾಪಟುಗಳು ನಿಗದಿತ ದಿನಾಂಕಗದಂದು ಸೂಚಿಸಿದ ಸ್ಥಳದಲ್ಲಿ ಬೆಳಿಗ್ಗೆ 8:30ರ ಒಳಗಾಗಿ ನೋಂ

Circulars

November16, 2021
by Admin

ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲಾ ಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರುಗಳ ಗಮನಕ್ಕೆ.

2021-22ನೇ ಸಾಲಿನ ಪ ಪೂ.ಕಾಲೇಜು ಬೆಂಗಳೂರು ದಕ್ಷಿಣ ಜಿಲ್ಲೆ. ವಲಯ ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟಗಳ ವೇಳಾ ಪಟ್ಟಿ .

Circulars, Uncategorized

November12, 2021
by Admin

2nd PUC Midterm QP Indent

ಆತ್ಮೀಯ ಪ್ರಾಂಶುಪಾಲರ ಗಮನಕ್ಕೆ, 2021-22ರ ಶೈಕ್ಷಣಿಕ ಸಾಲಿನಲ್ಲಿ ಮಧ್ಯವಾರ್ಷಿಕ ಪರೀಕ್ಷೆ ಯನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ದಿನಾಂಕ 29/11/21ರಿಂದ 10/12/21ರವರೆಗೆ ನಡೆಸಲು ಇಲಾಖೆಯ ನಿರ್ದೇಶಕರು ಸೂಚಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆ Indent ನಮೂನೆಯ ಮಾದರಿಯನ್ನು ಕೆಳಗಿನಂತೆ ನೀಡಿದ್ದು ತಮ್ಮ ಕಾಲೇಜ್ ಗೆ ಅಗತ್ಯವಿರುವ ವಿಷಯವಾರು ಪ

Circulars

November6, 2021
by Admin

ಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಕರ ಗಮನಕ್ಕೆ.

2021-22ನೇ ಸಾಲಿನ ಪದವಿ ಪೂರ್ವ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟಗಳನ್ನು ನಡೆಸಲು, ದಿನಾಂಕ. 09-11-2021 ರಂದು ಮಧ್ಯಾಹ್ನ 2.30 ಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ, ಉಪನಿರ್ದೇಶಕ ಕಛೇರಿಯಲ್ಲಿ ಉಪನಿರ್ದೇಶಕ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿದೆ. ಆದ್ದರಿಂದ ಪ್ರಾಂಶುಪಾಲರು ಮತ್ತು ದೈಹಿ

Circulars, Uncategorized

November4, 2021
by Admin

ಆತ್ಮೀಯ ಪ್ರಾಂಶುಪಾಲರ ಗಮನಕ್ಕೆ,

In the List ಕಾಲೇಜುಗಳ ಪ್ರಾಂಶುಪಾಲರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಶುಲ್ಕ ವಿವರಗಳನ್ನು SATS PORTAL ನಲ್ಲಿ ಇಂದೇ ನಮೂದಿಸಲು ಸೂಚಿಸಿದೆ. ಒಂದು ವೇಳೆ ವಿದ್ಯಾರ್ಥಿ ಪ್ರವೇಶ ಪಡೆಯದೇ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳ ಹೆಸರಿ ಮುಂದೆ NAD ಎಂದು ನಮೂದಿಸಬೇಕು. ಕಡ್ಡಾಯವಾಗಿ ಇಂದೇ ಕ್ರಮ ಕೈಗೊಳ್ಳಲು ಸೂಚಿಸಿದೆ. ಉಪನಿರ್ದೇಶಕರು ಬೆಂಗಳೂರು ದಕ್ಷಿಣ

Circulars