Category "Urgent Notice"

April6, 2021
by Administrator

Urgent: Please fill details in Google Forms by 2:00PM, 07-04-2021 without fail

ಜಿಲ್ಲಾ ವ್ಯಾಪ್ತಿಯ ಎಲ್ಲ ಪ್ರಾಚಾರ್ಯರುಗಳಿಗೆ, ಈ ಕೆಳಗೆ ಗೂಗಲ್ ಫಾರ್ಮ್ ಲಿಂಕ್ ನೀಡಲಾಗಿದೆ. ಸದರಿ ಲಿಂಕ್ ಅನ್ನು ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು ದಿನಾಂಕ 07-04-2021 ರ ಮದ್ಯಾಹ್ನ 2.00 ಗಂಟೆಯ ಒಳಗಾಗಿ ಭರ್ತಿ ಮಾಡಿ ಸಬ್ಮಿಟ್ ಮಾಡವುದು. ಇದು ಅತ್ಯಂತ ಜರೂರಾಗಿ ಬೇಕಾಗಿರುವ ಮಾಹಿತಿಯಾಗಿರುವುದರಿಂದ ತು

Urgent Notice

March29, 2021
by Admin

Regd: II PUC exam student details entry in Online Portal

ಜಿಲ್ಲಾ ವ್ಯಾಪ್ತಿಯ ಎಲ್ಲ ಪ್ರಾಚಾರ್ಯರುಗಳಿಗೆ, ದ್ವಿತೀಯ ಪಿಯುಸಿ 2021 ನೇ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ , ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳ ವಿವರಗಳನ್ನು PU ONLINE PORTAL ನಲ್ಲಿ ಈ ದಿನ (29-03-2021) ಸಾಂಯಕಾಲ 5.30 ರ ಒಳಗಾಗಿ ನಮೂದು ಮಾಡುವುದು. ತದನಂತರ PU ONLINE PORTAL ನ್ನು ನಿಷ್ಕ್ರಿಯಗೊಳಿಸಲಾಗುವದು. ಉಪನಿರ್ದೇಶಕರು ಪಪೂಶಿಇ &nbsp

Urgent Notice