Category "Notice"

January16, 2020
by Admin

ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ವಿಭಜಿತ, ಕಾರ್ಪೋರೇಷನ್ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ,

ದಿನಾಂಕ 20-01-2020 ರಂದು ಭೌತಶಾಸ್ತ್ರ (ಫಿಜಿಕ್ಸ್), ಜೀವಶಾಸ್ತ್ರ (ಬಯೋಲಾಜಿ) ಮತ್ತು ವಿದ್ಯುನ್ಮಾನಶಾಸ್ತ್ರ(ಎಲೆಕ್ಟಾನಿಕ್ಸ್) ದಿನಾಂಕ 22-01-2020 ರಂದು ರಸಾಯನಶಾಸ್ತ್ರ (ಕೆಮಿಸ್ಟ್ರಿ) ಮತ್ತು ಗಣಕವಿಜ್ಞಾನ (ಕಂಪ್ಯೂಟರ್ ಸೈನ್ಸ್) ಉಪನ್ಯಾಸಕರಿಗೆ ಜನವರಿ/ಫೆಬ್ರುವರಿ – 2020ರಲ್ಲಿ ನಡೆಯುವ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಯ ಬಗ್ಗೆ ಮಾಹಿತಿ ನೀಡುವ ಕಾರ್ಯಾಗ

Notice

December12, 2019
by Admin

Principal’s meeting on 16-12-2019 @ CB Bhandari Jain PU College

ಆತ್ಮೀಯ ಪ್ರಾಂಶುಪಾಲರೇ, ದಿನಾಂಕ 16.12.2019 ರಂದು ಉಪನಿರ್ದೇಶಕರ ಸೂಚನೆಯಂತೆ ಪರೀಕ್ಷೆ ಮತ್ತು ಆಡಳಿತಾತ್ಮಕ ವಿಷಯಗಳನ್ನು ಚರ್ಚೆ ಮಾಡುವ ಸಂಬಂಧ ಪ್ರಾಂಶುಪಾಲರ ಮಾಸಿಕ ಸಭೆಯನ್ನ ಏರ್ಪಡಿಸಲಾಗಿದೆ. ಎಲ್ಲಾ ಪ್ರಾಂಶುಪಾಲರು ಸಭೆಗೆ ತಪ್ಪದೆ ಹಾಜರಾಗುವುದು. ಸ್ಥಳ. CB Bhandari Jain PU College, K.R. Road, VV Puram, Opp. VV Puram College, Bangalore Date:

Notice

February9, 2019
by Admin

I PUC results preponed to 19-03-2019

Results of I PUC annual examination will be announced on a rescheduled date of 19-03-2019. Results will be available online on the same day, ie., 19-03-2019 @ 11:00AM in https://result.bspucpa.com. Sd/- DDPU, Bangalore South

Notice