Category "Important Notice"

November13, 2018
by Admin

Postponed exams are scheduled for 22-11-2018

ದಿನಾಂಕ 12-11-2018 ರಂದು ನಡೆಯಬೇಕಾಗಿದ್ದು ಕಾರಣಾಂತರಗಳಿಂದ ಮುಂದೂಡಲಾಗಿದ್ದ ಎಲ್ಲಾ ಮಧ್ಯವಾರ್ಷಿಕ ಪರೀಕ್ಷೆಗಳನ್ನು 22-11-2018 ರ ಗುರುವಾರದಂದು ನಡೆಸುವುದು. – ಅಧ್ಯಕ್ಷರು ಮತ್ತು ಕಾರ್ಯದರ್ಶಿ, ಪ್ರಾಂಶುಪಾಲರ ಸಂಘ ಬೆಂಗಳೂರು ದಕ್ಷಿಣ ಜಿಲ್ಲೆ. ಬೆಂಗಳೂರು Mid-term examinations postponed on 12-11-2018 are scheduled to be conducted on Thursday

Important Notice