Category "Important Notice"

February26, 2021
by Admin

ಆತ್ಮೀಯ ಪ್ರಾಂಶುಪಾಲರುಗಳೇ ,

  2021ನೇ ಸಾಲಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ದಿನಾಂಕ 11-02-2021ರಂದು ತಿಳಿಸಿರುವ ಮಾಹಿತಿಯು ಇನ್ನೂ 100 ಕಾಲೇಜುಗಳು ಒದಗಿಸಿವುದಿಲ್ಲ. ಆದ್ದಕಾರಣ ದಿನಾಂಕ 02-03-2021ರೊಳಗಾಗಿ ಶ್ರೀ ಗುರುರಾಜ ನಾಗನೂರು ಇವರಿಗೆ ತಲುಪಿಸಲು ತಿಳಿಸಿದೆ. ಉಪ ನಿರ್ದೇಶಕರ ಆದೇಶದ ಮೇರೆಗೆ,

Important Notice

February23, 2021
by Admin

Dear Principals

ಸಭಾ ಸೂಚನೆ: ದಿನಾಂಕ:25/02/2021 ನೇ ಗುರುವಾರದಂದು ಬೆಳಿಗ್ಗೆ 11:00 ಗಂಟೆಗೆ ಉಪನಿರ್ದೇಶಕರ ಕಛೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕಟ್ಟಡ, ಬಿ.ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು -04 ಇಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ 2020 – 21ನೇ ಶೈಕ್ಷಣಿಕ ಸಾಲಿನ ತಾಲ್ಲೂಕು ಹಾಗೂ ಜಿಲ್

Important Notice

January30, 2021
by Admin

ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭದ ಕುರಿತು

ಎಲ್ಲಾ ಆತ್ಮೀಯ ಪ್ರಾಂಶುಪಾಲರುಗಳ ಗಮನಕ್ಕೆ, 2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ತರಗತಿಗಳು ಸರ್ಕಾರ/ಇಲಾಖೆಯ ನಿರ್ದೇಶನದಂತೆ ಈಗಾಗಲೇ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಂಡಿವೆ. ಕೋವಿಡ್-19ರ ವೈರಸ್ ಎಂಬ ಸಾಕ್ರಾಮಿಕ ರೋಗದ ಹರಡುವಿಕೆ ಪ್ರಮಾಣ ಗಣನಿಯವಾಗಿ ಕಡಿಮೆಯಾಗಿರುವ ಪ್ರಯುಕ್ತ ಮಾನ್ಯ ಸರ್ಕಾರ/ಇಲಾಖೆಯು ದಿನಾಂಕ 01-02-2021 ರಿಂದ ರಾಜ್ಯದಲ್ಲಿ ಪ್ರಥ

Important Notice