ಪ್ರಾಂಶುಪಾಲರ ಗಮನಕ್ಕೆ

December6, 2021
by Admin

ಇಲಾಖಾ ಸೂಚನೆಯ ಅನ್ವಯ, SATS PORTALನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಕಿರುಪರೀಕ್ಷೆ ಅಂಕಗಳ ಇಂದೀಕರಿಸುವ ಪ್ರಕ್ರಿಯೆಯನ್ನು ದಿನಾಂಕ 08/12/2021 ರಂದು ನಿಷ್ಕ್ರಿಯಗೂಳಿಸಲಾಗುವುದು. ಈಗಾಗಲೇ ನಮೂದು ಮಾಡಲಾದ ಅಂಕಗಳನ್ನು FREEZE (ಸ್ಥಿರಗೊಳಿಸಲಾಗುವುದು) ಹೀಗಾಗಿ, ಕೆಳಗೆ ತಿಳಿಸಲಾದ ಕಾಲೇಜುಗಳ ಪ್ರಾಂಶುಪಾಲರು ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದೆ.
ಉಪನಿರ್ದೇಶಕರು
ಬೆಂಗಳೂರು ದಕ್ಷಿಣ

Circulars