ಎಲ್ಲಾ ನೋಡಲ್ ಸೆಂಟರ್ ಗಳ ಮುಖ್ಯಸ್ಥರುಗಳಿಗೆ

December17, 2021
by Admin

ಎಲ್ಲಾ ನೋಡಲ್ ಸೆಂಟರ್ ಗಳ ಮುಖ್ಯಸ್ಥರುಗಳಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮಾನ್ಯ ನಿರ್ದೇಶಕರ ಸೂಚನೆಯ ಮೇರೆಗೆ ದ್ವಿತೀಯ ಪಿ. ಯು. ಸಿ. ಮಧ್ಯ ವಾರ್ಷಿಕ ಪರೀಕ್ಷೆಯ ಗೈರು ಹಾಜರಿ ಮಾಹಿತಿಯನ್ನು ಬೆಳಿಗ್ಗೆ 11.00 ಗಂಟೆಯೊಳಗೆ ಹಾಗೂ ಮಧ್ಯಾಹ್ನ 3.00 ಗಂಟೆಯೊಳಗೆ ಕೇಂದ್ರ ಕಛೇರಿಗೆ ಸಲ್ಲಿಸಬೇಕಿರುವುದರಿಂದ, ಪ್ರತಿದಿನ ದ್ವಿತೀಯ ಪಿ. ಯು. ಸಿ. ವಿದ್ಯಾರ್ಥಿಗಳ ಮಧ್ಯ ವಾರ್ಷಿಕ ಪರೀಕ್ಷೆಯ ಗೈರು ಹಾಜರಿಯ ಮಾಹಿತಿಯನ್ನು ಪರೀಕ್ಷೆ ಆರಂಭವಾದ ಕೂಡಲೇ ಪ್ರಾಚಾರ್ಯರುಗಳಿಂದ ಪಡೆದು ಕ್ರೋಡೀಕರಿಸಿ ಭಾಷಾ / ವಿಷಯವಾರು ಸಂಖ್ಯೆಯನ್ನು ತುರ್ತಾಗಿ ವಾಟ್ಸಪ್ಪ್ ಮೂಲಕ ಕಳುಹಿಸುವುದು.

ಉಪ ನಿರ್ದೇಶಕರು,
ಪದವಿ ಪೂರ್ವ ಶಿಕ್ಷಣ ಇಲಾಖೆ,
ಬೆಂಗಳೂರು ದಕ್ಷಿಣ ಜಿಲ್ಲೆ.

Circulars