2nd PUC Midterm QP Indent

November12, 2021
by Admin

ಆತ್ಮೀಯ ಪ್ರಾಂಶುಪಾಲರ ಗಮನಕ್ಕೆ,
2021-22ರ ಶೈಕ್ಷಣಿಕ ಸಾಲಿನಲ್ಲಿ ಮಧ್ಯವಾರ್ಷಿಕ ಪರೀಕ್ಷೆ ಯನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ದಿನಾಂಕ 29/11/21ರಿಂದ 10/12/21ರವರೆಗೆ ನಡೆಸಲು ಇಲಾಖೆಯ ನಿರ್ದೇಶಕರು ಸೂಚಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆ Indent ನಮೂನೆಯ ಮಾದರಿಯನ್ನು ಕೆಳಗಿನಂತೆ ನೀಡಿದ್ದು ತಮ್ಮ ಕಾಲೇಜ್ ಗೆ ಅಗತ್ಯವಿರುವ ವಿಷಯವಾರು ಪ್ರಶ್ನೆ ಪತ್ರಿಕೆಗಳ ಸಂಖ್ಯೆ ವಿವರಗಳನ್ನು ನಮೂದಿಸಿ ಪ್ರತಿ ವಿದ್ಯಾರ್ಥಿಗೆ/ಸೆಟ್ ಗೆ ರೂ 20/ರಂತೆ ಲೆಕ್ಕಿಸಿ ಒಟ್ಟು ಮೊತ್ತದ DDಯನ್ನು “”DDPUE BENGALORE SOUTH”” ಇವರ ಹೆಸರಿನಲ್ಲಿ ಖರೀದಿಸಿ ತಮ್ಮ ನೋಡಲ್ ಕೇಂದ್ರಗಳಿಗೆ ಸಲ್ಲಿಸಲು ಸೂಚಿಸಲಾಗಿದೆ.
ಅತ್ಯಂತ ಜರೂರು ಹೀಗಾಗಿ ಪ್ರಾಂಶುಪಾಲರು ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದೆ.
ಮುಂದುವರೆದಂತೆ, ಪ್ರಥಮ ಪಿಯುಸಿಯ ಮಧ್ಯವಾರ್ಷಿಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕಾಲೇಜು ಹಂತದಲ್ಲೇ ಪರೀಕ್ಷೆಗಳನ್ನು ನಿಯಮಾನುಸಾರ ನಡೆಸಲು ಸೂಚಿಸಲಾಗಿದೆ.
ಉಪನಿರ್ದೇಶಕರು
ಬೆಂಗಳೂರು ದಕ್ಷಿಣQP

Circulars