ಪ್ರಾಂಶುಪಾಲರು ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕರ ಗಮನಕ್ಕೆ,

November25, 2021
by Admin

11 ಡಿಸೆಂಬರ್ 2021 ರಂದು ಸಂತ ಅಂತೋನಿ ಪದವಿಪೂರ್ವ ಕಾಲೇಜು, ಕೆಂಗೇರಿ, ಇಲ್ಲಿ ನಿಗದಿಯಾಗಿದ್ದ ಬಾಕ್ಸಿಂಗ್ ಸ್ಪರ್ಧೆಯನ್ನು ಶ್ರೀಕೃಷ್ಣ ಪದವಿ ಪೂರ್ವ ಕಾಲೇಜು,ಕತ್ರಿಗುಪ್ಪೆ, ಬನಶಂಕರಿ.ಇಲ್ಲಿಗೆ ನಿಗದಿಮಾಡಲಾಗಿದೆ.                         ದಿನಾಂಕ 06-12-2021 ರಂದು ಬಾಕ್ಸಿಂಗ್ ಮತ್ತು Taekwondo ಸ್ಪರ್ಧೆಯನ್ನು ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಂಜು -9480728708  ಇವರನ್ನು ಸಂಪರ್ಕಿಸಬಹುದು
ಉಪನಿರ್ದೇಶಕರು
ಪದವಿ ಪೂರ್ವ ಶಿಕ್ಷಣ ಇಲಾಖೆ.     ಬೆಂಗಳೂರು ದಕ್ಷಿಣ ಜಿಲ್ಲೆ

Circulars