Join whats app group

August9, 2021
by Admin

ಆತ್ಮೀಯ ಪ್ರಾಂಶುಪಾಲರುಗಳಿಗೆ ಮತ್ತು ಕಾಲೇಜಿನ ಸಿಬ್ಬಂದಿಗಳಿಗೆ. ಈಗಾಗಲೇ ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿಗಳಿಗೆ ಮಾಹಿತಿಯನ್ನು ನೀಡಲು what’s App group ತೆರೆಯಲಾಗಿದೆ. ಅದರಲ್ಲಿ ೨೫೭ ಸದಸ್ಯರು ಇರುವುದು. ಹೆಚ್ಚಿನ ಸದಸ್ಯರು ಸೇರಿಸಲು ಆಗುತ್ತಿಲ್ಲ. ಆದ್ದರಿಂದ ಯಾರೂ ಸೇರಿರುವುದಿಲ್ಲ ಅಂತವರು ಈ ಕೆಳಗಿನ ನಂಬರ್ ಗೆ what’s App No ಕಳುಹಿಸಲು ತಿಳಿಸಿದೆ. Name and college code. ನಮೂದಿಸಿ…

9743269293

DDPUE Bangalore south

Important Notice