Kind attention to all College Principals

July6, 2021
by Admin

ಆತ್ಮೀಯ ಪ್ರಾಂಶುಪಾಲರುಗಳಿಗೆ ಮತ್ತು ಕಾಲೇಜಿನ ಸಿಬ್ಬಂದಿಗಳಿಗೆ ತಿಳಿಸುವುದೇ ನೆಂದರೆ, ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಸಂಬಂಧಿಸಿದಂತೆ SATs ನಲ್ಲಿ Approval ಮಾಡಿರುವ ಚೆಕ್ ಲಿಸ್ಟ್ ಪ್ರತಿ print ತೆಗೆದುಕೊಂಡು ಒಂದು ಪ್ರತಿ ನೊಡಲ್ ಸೆಂಟರ್ ಗೆ ಕಡ್ಡಾಯವಾಗಿ ಸಲ್ಲಿಸುವುದು ಮತ್ತು ಒಂದು ಪ್ರತಿ ಕಾಲೇಜಿನಲ್ಲಿ ಕಾಯ್ದುಕೊಳ್ಳಲು ತಿಳಿಸಿದೆ. ಇದು ಅತಿ ತುರ್ತಾಗಿ ಕ್ರಮ ವಹಿಸಲು ತಿಳಿಸಿದೆ.

DDPUE Bangalore south

Important Notice, Urgent Notice