Kind attention all Principals – urgent message from Head Office

May28, 2021
by Admin

ಮಾನ್ಯ ಎಲ್ಲಾ ಜಿಲ್ಲಾ ಉಪನಿರ್ದೇಶಕರ ಗಮನಕ್ಕೆ

ಈ ಕೆಳಗಿನ ಎರಡು ನಮೂನೆಗಳನ್ನು ಕಳುಹಿಸಲಾಗಿದೆ.

1.Proforma  Part  A : Staff

  1. Proforma Part B : College Details

ಮೇಲಿನ  ನಮೂನೆ  1 (Proforma  Part  A : Staff) ನ್ನು  ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಕಳಿಸುವದು.ಸದರಿ ನಮೂನೆಯಲ್ಲಿ ಅನುದಾನರಹಿತ ಹಾಗೂ ಅತಿಥಿ ಉಪನ್ಯಾಸಕರ ಮಾಹಿತಿಯನ್ನು ಮಾತ್ರ ಭರ್ತಿ ಮಾಡಿ ಸಲ್ಲಿಸುವಂತೆ ಕ್ರಮ ಜರುಗಿಸುವುದು

ಭರ್ತಿ ಮಾಡಬೇಕಾದ ಮಾಹಿತಿ

  1. ಎಲ್ಲಾ ಅನುದಾನರಹಿತ ಕಾಲೇಜುಗಳ ಎಲ್ಲಾ ಬೋಧಕ ಹಾಗೂ ಬೋಧಕೇತರರ ಸಿಬ್ಬಂದಿಯವರ ವಿವರ
  2. ಎಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ,ಕಾರ್ಯ ನಿರ್ವಹಿಸುತ್ತಿರುವ ಬೋಧಕ ಹಾಗೂ ಬೋಧಕೇತರರ ಅನುದಾನರಹಿತ ಸಿಬ್ಬಂದಿಯವರ ವಿವರ
  3. ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ವಿವರ

ಮೇಲಿನ ನಮೂನೆ  2 (Proforma  Part  B: College Details) ನ್ನು ಎಲ್ಲಾ ಕಾಲೇಜುಗಳಿಂದ ಪಡೆದು, ತಾವೂ ದೃಢೀಕರಿಸಿ,ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳ ಸಹಿ ಪಡೆಯ ಬೇಕು

ಈ ರೀತಿ ಪಡೆದ ನಮೂನೆ -1 ಮತ್ತು 2 ಗಳನ್ನು ಸ್ಕ್ಯಾನ್ ಮಾಡಿ [email protected]  ಈ ಮೇಲ್ ವಿಳಾಸಕ್ಕೆ ದಿನಾಂಕ  29.05.2021 ರ 3.00   pm ಒಳಗಾಗಿ ಕಳುಹಿಸುವುದು.

ಮುಂದುವರೆದು 1.Proforma  Part  A : Staff ,2. Proforma Part B : College Details ನ್ನು ಏಲ್ಲಾ ಕಾಲೇಜುಗಳ ಸ್ಯಾಟ್ಸ್ ಪೋರ್ಟಲ್ ನಲ್ಲಿ ಸಕ್ರಿಯಗೊಳಿಸಲಾಗಿದೆ. ಕ್ರಮ ಸಂಖ್ಯೆ 1,2 ಮತ್ತು 3 ರಲ್ಲಿ ವಿವರಿಸಿರುವಂತೆ ಭರ್ತಿ ಮಾಡಿ ಸಲ್ಲಿಸಲು ತಮ್ಮ ವ್ಯಾಪ್ತಿಯ ಎಲ್ಲಾ  ಕಾಲೇಜುಗಳ ಪ್ರಾಚಾರ್ಯರುಗಳಿಗೆ ತಿಳಿಸುವುದು

 

ಜಂಟಿ ನಿರ್ದೇಶಕರು (ಆಡಳಿತ)

ಪಪೂಶಿ ಇಲಾಖೆ

 

But, as per Dept., new instruction you have to update the above said required information i.e., Govt colleges Guest Lecturers  information, Aided colleges unaided Teaching and Non Teaching staff information and Unaided college Teaching and Non Teaching staff information in SATS portal by above mentioned time without fail.  SATS Portal is open now.

 

It is once again requested that as per the Dept., above said information please update the required information in SATS portal by given time.  (For your reference above said Proforma Part A and Proforma Part B is also attached here with).

 

Thanking you,

 

Sd/-

Deputy Director,

Dept., of  Pre-University Education,

Bangalore South Dt.,

Bangalore.                                                                                                                    Date:28-05-2021.

 

 Proforma Part A: Staff
1. Name of the staff membeer
2. Gender
3. Father’s/Husband’s Name
4. Designation
5. Teaching/ Non teaching
6. Aadhaar number
7. Bank Account number
a) Bank Name
b) Branch Name
c)IFSC Code
8. Mobile number ( Linked to Aadhaar and bank A/C)
9. Whether having BPL/APL card or not
10. If having ,then card number
11. Ration shop location and number
a. Village/ward or location in municipality
b. GP/municipality/PP/Corporation
C. District
I certify the information to be correct
(Name of the staff member)
Date place

 

PROFORMA PARTB:COLLEGE DETAILS
1. Name of the College
a. Village/Ward or location if municipality
b. Mandal/municipality
C. District
2. Whether recognized or not
a. If recognized then recognition number
3. College Details
a. Classes :IPU and I| PU
b. Board :State
C. Enrolled number of students :IPU
:I PU
d. Total staff strength
. Teaching
II. Non-teaching
e. Principal Name
f. Principal’s Cell Number
All the above Information is certified to be correct

Important Notice, Priority Notice, Urgent Notice