Urgent: Please fill details in Google Forms by 2:00PM, 07-04-2021 without fail

April6, 2021
by Administrator

ಜಿಲ್ಲಾ ವ್ಯಾಪ್ತಿಯ ಎಲ್ಲ ಪ್ರಾಚಾರ್ಯರುಗಳಿಗೆ,

ಈ ಕೆಳಗೆ ಗೂಗಲ್ ಫಾರ್ಮ್ ಲಿಂಕ್ ನೀಡಲಾಗಿದೆ. ಸದರಿ ಲಿಂಕ್ ಅನ್ನು ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು ದಿನಾಂಕ 07-04-2021 ರ  ಮದ್ಯಾಹ್ನ 2.00 ಗಂಟೆಯ ಒಳಗಾಗಿ ಭರ್ತಿ ಮಾಡಿ ಸಬ್ಮಿಟ್ ಮಾಡವುದು. ಇದು ಅತ್ಯಂತ ಜರೂರಾಗಿ ಬೇಕಾಗಿರುವ ಮಾಹಿತಿಯಾಗಿರುವುದರಿಂದ ತುರ್ತು ಕ್ರಮ ಜರುಗಿಸುವದು.

ಉಪನಿರ್ದೇಶಕರು
ಪಪೂಶಿಇ, ಬೆಂಗಳೂರು ದಕ್ಷಿಣ ಜಿಲ್ಲೆ

https://docs.google.com/forms/d/e/1FAIpQLSf6rBJft3edJ7RZsnhSowmSzv4FAV1z8MejhQPhTJJgo8OlZA/viewform?usp=pp_url

Urgent Notice