ಆತ್ಮೀಯ ಪ್ರಾಂಶುಪಾಲರುಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ

April7, 2021
by Admin

💥ಪ್ರಾಮುಖ್ಯವಾದುದು💥
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ,ಈಗಾಗಲೇ SATS PORTAL ನಲ್ಲಿ ELIGIBLE STUDENTS LIST ಪ್ರಕಟಿಸಲಾಗಿದ್ದು, ಕೆಲವು ನಿಗದಿತ ಫೀಲ್ಡ್ ಗಳಲ್ಲಿ ತಿದ್ದುಪಡಿಗೆ ಅವಕಾವವನ್ನು ಈಗಾಗಲೇ ನೀಡಲಾಗಿದೆ. ಹಾಗೂ ಪ್ರಾಚಾರ್ಯರ ಹಂತದಲ್ಲಿ ತಿದ್ದು ಪಡಿ ಮಾಡಲಾಗದ ಪ್ರಕರಣಗಳಿಗೆ ಗಣಕಶಾಖೆಯನ್ನು ಸಂಪರ್ಕಿಸಲೂ ಕೂಡ ತಿಳಿಸಲಾಗಿದೆ. ಆದುರಿಂದ ಮೊದಲೇ ತಿಳಿಸಿದಂತೆ ದಿನಾಂಕ 09-04-2021 ರಂದು ಸಾಯಂಕಾಲ 5.30 ಕ್ಕೆ ದ್ವಿತೀಯ ಪಿಯುಸಿಗೆ ಸಂಬಂಧಿಸಿದಂತೆ SATS PORTAL ಸಕ್ರಿಯವಾಗಿರುವ ತಿದ್ದುಪಡಿ, ಅವಕಾಶವನ್ನು ನಿಷ್ಕ್ರಿಯಗೊಳಿಸಲಾಗವುದು. ನಂತರ ಯಾವುದೇ ತಿದ್ದುಪಡಿಗಳಿಗೆ ಅವಕಾಶವಿರುವದಿಲ್ಲ.

Important Notice