Regd: II PUC exam student details entry in Online Portal

March29, 2021
by Admin

ಜಿಲ್ಲಾ ವ್ಯಾಪ್ತಿಯ ಎಲ್ಲ ಪ್ರಾಚಾರ್ಯರುಗಳಿಗೆ,

ದ್ವಿತೀಯ ಪಿಯುಸಿ 2021 ನೇ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ , ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳ ವಿವರಗಳನ್ನು PU ONLINE PORTAL ನಲ್ಲಿ ಈ ದಿನ (29-03-2021) ಸಾಂಯಕಾಲ 5.30 ರ ಒಳಗಾಗಿ ನಮೂದು ಮಾಡುವುದು. ತದನಂತರ PU ONLINE PORTAL ನ್ನು ನಿಷ್ಕ್ರಿಯಗೊಳಿಸಲಾಗುವದು.

ಉಪನಿರ್ದೇಶಕರು
ಪಪೂಶಿಇ

 

Urgent Notice