ಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರ ಗಮನಕ್ಕೆ,

March4, 2021
by Admin
ಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರ ಗಮನಕ್ಕೆ,
ಕೆಲವು ಕ್ರಿಡಾಕೂಟಗಳ ನಿಗದಿತ ದಿನಾಂಕಗಳಲ್ಲಿ ಬದಲಾವಣೆಯಾಗಿದ್ದು, ಬದಲಾದ ದಿನಾಂಕಗಳು ಈ ಕೆಳಗಿನಂತಿವೆ:
ಕರಾಟೆ : 10/03/2021
ಪುಟ್ ಬಾಲ್: 15/03/2021
ಥ್ರೋಬಾಲ್ : 24/03/2021
ಖೋ-ಖೋ (ಬಾಲಕರಿಗೆ) : 05/04/2021
ಉಪನಿರ್ದೇಶಕರು
ಪದವಿ ಪೂರ್ವ ಶಿಕ್ಷಣ ಇಲಾಖೆ
ಬೆಂಗಳೂರು ದಕ್ಷಿಣ ಜಿಲ್ಲೆ
Uncategorized