ಬೆಂಗಳೂರು ದಕ್ಷಿಣ ಜಿಲ್ಲೆಯ ಪದವಿ ಪೂರ್ವ ಪ್ರಾಂಶುಪಾಲರ ಸಂಘದ ವತಿಯಿಂದ 2020.21ನೆ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಾಂಶುಪಾಲರ ದಿನಚರಿ ಬಿಡುಗಡೆ ಹಾಗೂ ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಕಾರ್ಯಕ್ರಮವನ್ನು ದಿನಾಂಕ. 19.02.2021. ರಂದು ಬೆಳಗ್ಗೆ 10:30ಕ್ಕೆ. ಎನ್.ಎಂ.ಕೆ.ಆರ್.ವಿ ಪದವಿ ಪೂರ್ವ ಕಾಲೇಜ ಮೂರನೇ ಬ್ಲಾಕ್ ಜಯನಗರ ಬೆಂಗಳೂರು ಇಲ್ಲಿ ಏರ್ಪಡಿಸಲಾಗಿದೆ. ತಪ್ಪದೇ ಎಲ್ಲ ಪ್ರಾಂಶುಪಾಲರು ಅಂದು ಹಾಜರಾಗುವುದು.
- ಬಿ ಎಂ ರಾಜ್ ಕುಮಾರ್, ಉಪನಿರ್ದೇಶಕರು
- ಎಂ ಪಿ ಕರಬಸಪ್ಪ, ಅಧ್ಯಕ್ಷರು
- ಎಸ್ ಎಂ ನಟರಾಜ್, ಕಾರ್ಯದರ್ಶಿ ಹಾಗೂ
- ಆನಂದ್ ರಾಜ್, ಖಜಾಂಚಿ