ಆತ್ಮೀಯ ಪ್ರಾಂಶುಪಾಲರುಗಳೇ ,

February26, 2021
by Admin

 

2021ನೇ ಸಾಲಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ದಿನಾಂಕ 11-02-2021ರಂದು ತಿಳಿಸಿರುವ ಮಾಹಿತಿಯು ಇನ್ನೂ 100 ಕಾಲೇಜುಗಳು ಒದಗಿಸಿವುದಿಲ್ಲ. ಆದ್ದಕಾರಣ  ದಿನಾಂಕ 02-03-2021ರೊಳಗಾಗಿ ಶ್ರೀ ಗುರುರಾಜ ನಾಗನೂರು ಇವರಿಗೆ ತಲುಪಿಸಲು ತಿಳಿಸಿದೆ.

ಉಪ ನಿರ್ದೇಶಕರ  ಆದೇಶದ ಮೇರೆಗೆ,

Important Notice