Dear Principals

January1, 2021
by Admin

ಬೆಂಗಳೂರು ದಕ್ಷಿಣ ಜಿಲ್ಲೆಯ  2021ನೇ ಸಾಲಿನ ಕ್ಯಾಲಂಡರ್ ಬಿಡುಗಡೆ ಮಾಡಲಾಗುತ್ತಿದೆ. ಈ ಹಿಂದಿನ ಡೈರಿಯಲ್ಲಿ ಯಾವುದಾದರೂ ಬದಲಾವಣೆ ಇದ್ದರೆ ಈ ಕಛೇರಿಗೆ ದಿನಾಂಕ 04-01-2021ರ ಬೆಳ್ಳಿಗೆ-11.45ರ ಒಳಗಾಗಿ ಈ ಕಛೇರಿಗೆ ಖುದ್ದಾಗಿ ಅಥವಾ ಕಛೇರಿ ಇ-ಮೇಲ್ ವಿಳಾಸಕ್ಕೆ ಕಳುಹಿಸಲು ತಿಳಿಸಿದೆ. ತಡವಾಗಿ ಬಂದ ಕೋರಿಕೆ ಪರಿಗಣಿಸುವುದಿಲ್ಲ.

Important Notice