ಎಲ್ಲಾ ಆತ್ಮೀಯ ಪ್ರಾಂಶುಪಾಲರುಗಳ ಗಮನಕ್ಕೆ,
2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ತರಗತಿಗಳು ಸರ್ಕಾರ/ಇಲಾಖೆಯ ನಿರ್ದೇಶನದಂತೆ ಈಗಾಗಲೇ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಂಡಿವೆ.
ಕೋವಿಡ್-19ರ ವೈರಸ್ ಎಂಬ ಸಾಕ್ರಾಮಿಕ ರೋಗದ ಹರಡುವಿಕೆ ಪ್ರಮಾಣ ಗಣನಿಯವಾಗಿ ಕಡಿಮೆಯಾಗಿರುವ ಪ್ರಯುಕ್ತ ಮಾನ್ಯ ಸರ್ಕಾರ/ಇಲಾಖೆಯು ದಿನಾಂಕ 01-02-2021 ರಿಂದ ರಾಜ್ಯದಲ್ಲಿ ಪ್ರಥಮ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ/ಇಲಾಖೆಯು ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್.ಓ.ಪಿ) (Standard operating procedure) ಪಾಲಿಸುವ ಮೂಲಕ ಆರಂಭಿಸುವುದು.
ಉಪನ್ಯಾಸ ಕೊಠಡಿಗಳ ಸಂಖ್ಯೆ ಕಡಿಮೆ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಸಮಸ್ಯೆಯಾದಲ್ಲಿ, ಸಮಯದ ಹೊಂದಾಣಿಕೆ ಮೂಲಕ ತರಗತಿಗಳನ್ನು ಪ್ರಾರಂಭಿಸುವುದು.
ಉಪ ನಿರ್ದೇಶಕರ ಆದೇಶದ ಮೇರೆಗೆ,