ಎಲ್ಲಾ ಆತ್ಮೀಯ ಪ್ರಾಂಶುಪಾಲರುಗಳಿಗೆ,

January2, 2021
by Admin

2020-21ನೇ ಸಾಲಿನ ಶೈಕ್ಷಣಿಕ  ವರ್ಷದ  ದ್ವಿತೀಯ ಪಿಯುಸಿಯ ತರಗತಿಗಳು ಪ್ರಾರಂಭಗೊಂಡಿದ್ದು, ಸದರಿ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಮಾಹಿತಿ (ಅಂಕಿಸಂಖ್ಯೆ) ಯನ್ನು STS ನಲ್ಲಿ  ನಮೂದಿಸಿ  Submit ಮಾಡಿದ ನಂತರ  ಎಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆಂದು ಈ ಕಛೇರಿಯ E-mail; [email protected]  ಗೆ ಈ ಮಾಹಿತಿಯನ್ನು ಪ್ರತಿ ದಿನ ನೀಡಲು ತಿಳಿಸಿದೆ.

Important Notice