Update II PUC Student details by today 22-12-2020 noon

December22, 2020
by Admin

2021ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ತರಗತಿಗೆ ದಾಖಲಾದ ವಿದ್ಯಾರ್ಥಿಗಳ ಬಗ್ಗೆ ನಿಖರವಾಗಿ ನಮೂದಿಸಲು (YES/NO) “PU Online Portal” ನಲ್ಲಿ ಅವಕಾಶ ಕಲ್ಪಿಸಲಾಗಿದೆ.

22-12-2020ರ ಮದ್ಯಾಹ್ನ 12:00 ಗಂಟೆ ಒಳಗಾಗಿ ನಮೂದಿಸಲು ಜಿಲ್ಲಾ ವ್ಯಾಪ್ತಿಯ ಎಲ್ಲಾ ಪ್ರಾಚಾರ್ಯರಿಗೆ ತಿಳಿಸಲಾಗಿದೆ. ಸದರಿ ನಮೂದು ಅಧರಿಸಿ “SSP Portal” ನಲ್ಲಿ ವಿದ್ಯಾರ್ಥಿಗಳ ಹೆಸರು ಪ್ರಕಟವಾಗುವುದು.

DDPU, Bangalore South

Urgent Notice