ಆತ್ಮೀಯ ಪ್ರಾಂಶುಪಾಲರುಗಳು ಮತ್ತು ಸಿಬ್ಬಂದಿ ವರ್ಗದವರಿಗೆ,

November20, 2020
by Admin

ಬೆಂಗಳೂರು ದಕ್ಷಿಣ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ, ಪದವಿ ವಿಭಜಿತ ಮತ್ತು ಬಿ.ಬಿ.ಎಂ.ಪಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಸಿಬ್ಬಂದಿ  ವರ್ಗದವರಿಗೆ ಈ ಮೂಲಕ ತಿಳಿಸುವುದೇನೆಂದರೆ, ಸರ್ಕಾರ /  ಕೇಂದ್ರ ಕಛೇರಿಯಿಂದ ಹೊರಡಿಸುವ  ಶೈಕ್ಷಣಿಕ / ಆಡಳಿತ್ಮಾತಕ / ಪರೀಕ್ಷೆ ಮತ್ತು ಇನ್ನೀತರ ಮಾಹಿತಿಗಳನ್ನು  ಕೋರುವ , ನೀಡುವ ಮಾಹಿತಿಗಳಿಗೆ ಸಂಪರ್ಕ ಕೊಂಡಿಯಾಗಿ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ  ತ್ವರಿತವಾಗಿ  ನೀಡುವ  ಉದ್ದೇಶದಿಂದ  ಜಿಲ್ಲಾ ಉಪ ನಿರ್ದೇಶಕರ ಕಛೇರಿಯಿಂದ   Whats App And Telegram  Group ಗಳನ್ನು ತೆಗೆದಿದ್ದು, ಸದರಿ Group ನ Link   ಈ ಕೆಳಗೆ ನೀಡಲಾಗಿದೆ.  ಈ Group ಗೆ Link ಮೂಲಕ  ಪ್ರಾಂಶುಪಾಲರು ಮತ್ತು ಕಛೇರಿ ಸಿಬ್ಬಂದಿಯು  Join  ಆಗಲು ತಿಳಿಸಿದೆ.

BANGALORE SOUTH DDPUE OFFICE;

Telegram link :-     https://t.me/joinchat/RUa38EU3klwcXovZsMsXvA

What’s App link :-   https://chat.whatsapp.com/DZopU63va583ECu61dKwx5

 

News