ಆತ್ಮೀಯ ಪ್ರಾಂಶುಪಾಲರುಗಳ ಗಮನಕ್ಕೆ

October12, 2020
by Admin

ಮಾರ್ಚ್ 2020ರ  ದ್ವಿತೀಯ ಪಿಯುಸಿ  ವಿದ್ಯಾರ್ಥಿಗಳ  ಮೂಲ ಅಂಕಪಟ್ಟಿಗಳು ಬಂದಿದ್ದು, ಸದರಿ ಅಂಕಪಟ್ಟಿಗಳನ್ನು ದಿನಾಂಕ 13-10-2020ರ ಸಮಯ-11.30 ಗಂಟೆಯಿಂದ  ಉಪ ನಿರ್ದೇಶಕರ ಕಛೇರಿಯಿಂದ ಪಡೆದುಕೊಳ್ಳಲು  ಸೂಚಿಸಿದೆ.

ಉಪ ನಿರ್ದೇಶಕರ ಆದೇಶದ ಮೇರೆಗೆ,

Important Notice