ಆತ್ಮೀಯ ಪ್ರಾಂಶುಪಾಲರುಗಳ ಗಮನಕ್ಕೆ

September25, 2020
by Admin

ಬೆಂಗಳೂರು ದಕ್ಷಿಣ ಜಿಲ್ಲೆಯ ಸರ್ಕಾರಿ, ಬಿ.ಬಿ.ಎಂ.ಪಿ, ಪದವಿ ವಿಭಜಿತ, ಅನುದಾನಿತ, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ NCC Units ಹೊಂದಿರುವ ಕಾಲೇಜುಗಳ ಮಾಹಿತಿಯನ್ನು ದಿನಾಂಕ 26-09-2020ರ ಒಳಗಾಗಿ ಉಪ ನಿರ್ದೇಶಕರ ಕಛೇರಿ ಮೇಲ್ ಗೆ ಕಳುಹಿಸಲು ಸೂಚಿಸಲಾಗಿದೆ.

ಉಪ ನಿರ್ದೇಶಕರ ಆದೇಶದ ಮೇರೆಗೆ..

Important Notice