Dear Principals,
Admission Tickets and College-wise Nominal Roll of II PUC Students appearing for Supplementary Examination of September 2020 is available in II PUC Online Portal from today (29-08-2020). Please login to Online Portal and download the same.
DPUE
ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆಗೆ ಸಂಬಂಧಿಸಿದ ಪ್ರವೇಶಪತ್ರಗಳನ್ನು ಹಾಗೂ ನಾಮಿನಲ್ ರೋಲ್ ಗಳನ್ನು ಆನ್ಲೈನ್ ಪೋರ್ಟಲ್ ನಲ್ಲಿ ಇಂದಿನಿಂದ (29-08-2020) ಪಡೆದುಕೊಳ್ಳುವ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ. ಪ್ರಾಂಶುಪಾಲರು ದ್ವಿತೀಯ ಪಿಯುಸಿ ಆನ್ಲೈನ್ ಪೋರ್ಟಲ್ನಲ್ಲಿ ತಮ್ಮ ಕಾಲೇಜುಗಳ ಲಾಗಿನ್ ಅಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದು.