ಆತ್ಮೀಯ ಪ್ರಾಂಶುಪಾಲರಗಳೇ
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2020 ರಲ್ಲಿ ಅನುತ್ತೀರ್ಣ ಗೊಂಡ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡ ವಿಷಯಕ್ಕೆ ಪೂರಕ ಪರೀಕ್ಷೆ ಬರೆಯಲು ಶುಲ್ಕ ಪಾವತಿಸಲು ದಿನಾಂಕ: 05.08.2020 ರ ವರೆಗೆ ವಿಸ್ತರಿಸಿದೆ. ಶುಲ್ಕ ಪಾವತಿಸಿದ ವಿವರ ನಮೂದಿಸಿ ,ದಾಖಲಿಸಲು ಪ್ರಾಚಾರ್ಯರಿಗೆ ಅವರವರ ಲಾಗಿನ್ ನಲ್ಲಿ (ಆನ್ ಲೈನ್ ಪೋರ್ಟಲ್) ನಲ್ಲಿ ವ್ಯವಸ್ಥೆಯನ್ನು,, ದಿ 06.08.2020 ಸಾಯಂಕಾಲ 5.30, ರವರೆಗೆ ವಿಸ್ತರಿಸಿದೆ. ಕಾರಣ ತ್ವರಿತವಾಗಿ ಶುಲ್ಕ ಭರಿಸಿದ ಅನುತ್ತೀರ್ಣ ಗೊಂಡ ವಿದ್ಯಾರ್ಥಿಗಳ ವಿವರಗಳನ್ನು ಆನ್ ಲೈನ್ ಪೋರ್ಟಲ್ ನಲ್ಲಿ ನಮೂದಿಸಲು ತಿಳಿಸಿದೆ.
ಉಪನಿರ್ದೇಶಕರು
ಬೆಂಗಳೂರು ದಕ್ಷಿಣ