ಆತ್ಮೀಯ ಪ್ರಾಂಶುಪಾಲರುಗಳಿಗೆ,

August18, 2020
by Admin

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ಬೆಂಗಳೂರು ಇವರ ವತಿಯಿಂದ ನಡೆಸಲಾಗುತ್ತಿರುವ ಆನಲೈನ್ ಪ್ರಾರಂಭಿಕ ಶಿಬಿರಕ್ಕೆ ನಿಯೋಜನೆಗೊಳ್ಳುವ ಆಸಕ್ತ ಉಪನ್ಯಾಸಕರ ಹೆಸರು, ಕಾಲೇಜಿನ ವಿಳಾಸ ಮತ್ತು ಸಂಪರ್ಕ (ಮೊಬೈಲ್) ಸಂಖ್ಯೆಯ ಮಾಹಿತಿಯನ್ನು ಈ ಕಛೇರಿಯ Email : [email protected] ಗೆ ಕಳುಹಿಸಲು ತಿಳಿಸಿದೆ.

Important Notice