ಆತ್ಮೀಯ ಪ್ರಾಂಶುಪಾಲರುಗಳ ಗಮನಕ್ಕೆ

June8, 2020
by Admin

ಅಂಗವಿಲಕರ ಮಾಹಿತಿಗೆ ಸಂಬಂಧಿಸಿದಂತೆ, ಯಾವುದೇ ಮಾಹಿತಿ / ದಾಖಲೆಯನ್ನು ನೇರವಾಗಿ ಕೇಂದ್ರ ಕಛೇರಿಗೆ ಸಲ್ಲಿಸದಂತೆ ಸೂಚಿಸಿದೆ. ಸದರಿ ಮಾಹಿತಿ / ದಾಖಲೆಯನ್ನು ಉಪ ನಿರ್ದೇಶಕರ ಕಛೇರಿಗೆ ಸಲ್ಲಿಸುವಂತೆ ತಿಳಿಸಿದೆ.

ಉಪ ನಿರ್ದೇಶಕರ ಆದೇಶದ ಮೇರೆಗೆ,

Important Notice