I PU result will be sent in SMS to student mobile numbers

May4, 2020
by Admin

ಆತ್ಮೀಯ ಪ್ರಾಂಶುಪಾಲರೇ,
ನಮಸ್ಕಾರ
ಶೈಕ್ಷಣಿಕ ವರ್ಷ 2019-20 ನೇ ಸಾಲಿನ ಪ್ರಥಮ ಪಿ.ಯು.ಸಿ (I PUC) ವಾರ್ಷಿಕ ಪರೀಕ್ಷಾ ಫಲಿತಾಂಶವನ್ನು ಉಪನಿರ್ದೇಕರ ಸಹಕಾರದೊಂದಿಗೆ ನಮ್ಮ ಪ್ರಾಂಶುಪಾಲರ ಸಂಘದ ವತಿಯಿಂದ ನಮ್ಮ ಸುವಿದ್ಯಾ ಮೂಲಕ ಪ್ರತಿ ವಿದ್ಯಾರ್ಥಿಯ ನೋಂದಾಯಿತ ಮೊಬೈಲ್ (Registered Mobile Number)ಗೆ ಎಸ್.ಎಂ.ಎಸ್ (SMS) ಮುಖಾಂತರ ದಿನಾಂಕ 05/05/2020 ರಂದು ಬೆಳಿಗ್ಗೆ 10 ಗಂಟೆಗೆ ಕಳುಹಿಸುವ ವ್ಯವಸ್ಥೆಯನ್ನ ಮಾಡಲಾಗಿದೆ. (ಈಗಾಗಲೇ 1 PUC Portalಗೆ ಅಳವಡಿಸುವಾಗ ನಮೂದಿಸಿದ್ದ ಫೋನ್ ನಂಬರ್ ಗಳ ಆದಾರದ ಮೇಲೆ).
ಧನ್ಯವಾದಗಳು
ಕರಬಸಪ್ಪ. – G. K. ಶ್ರೀರಾಮ
ಅಧ್ಯಕ್ಷರು – ಕಾರ್ಯದರ್ಶಿ
BSPUCPA

Notice