Regarding Key Answers

February11, 2020
by Admin

ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಗಮನಕ್ಕೆ,

ನಿರ್ದೇಶಕರ ಆದೇಶದ ಮೇರೆಗೆ ಮೊದಲನೇ ವರ್ಷದ ಪಿಯುಸಿ ಪರೀಕ್ಷೆಯ ಮಾದರಿ ಉತ್ತರಗಳನ್ನು (Key Answers) ಸದರಿ ಪರೀಕ್ಷೆಯ 2 ದಿನಗಳ ನಂತರದಲ್ಲಿ ಬಿಡುಗಡೆ ಮಾಡಲಾಗುವುದು. ಮಾದರಿ ಉತ್ತರಗಳನ್ನು ಸುವಿಧ್ಯಾ ತಂತ್ರಾಂಶದಲ್ಲಿ ಸದರಿ ಪರೀಕ್ಷೆಯ 2 ದಿನಗಳ ನಂತರದಲ್ಲಿ ಲಾಗಿನ್ ಆಗಿ ಪಡೆದುಕೊಳ್ಳಬಹುದು.

ಉಪ ನಿರ್ದೇಶಕರು,
ಬೆಂಗಳೂರು ದಕ್ಷಿಣ ಜಿಲ್ಲೆ

 

As per director’s order, I PUC Key Answers will be released after 2 days of respective examination. You can download key answers by logging into SuVidya, 2 days after the respective examination.

Sd-
Deputy Directory,
Bangalore South

Circulars