ದಿನಾಂಕ 28-01-2020ರ ಈ ಕಛೇರಿಯ ಪತ್ರದಲ್ಲಿ 2019-20ನೇ ಸಾಲಿನಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪುರಸ್ಕಾರಕ್ಕಾಗಿ ವಿದ್ಯಾರ್ಥಿನಿಯರ ಆಯ್ಕೆ ಮಾಹಿತಿ/ದಾಖಲೆಗಳನ್ನು ಒದಗಿಸುವಂತೆ bspucpa.com /suvidya ವೆಬ್ ಸೈಟ್ ನಲ್ಲಿ ಮತ್ತು ದೂರವಾಣಿ ಮೂಲಕ ತಿಳಿಸಲಾಗಿತ್ತು. ಆದರೆ ಕೆಳಕಂಡ ಕಾಲೇಜುಗಳು ಈ ಕುರಿತು ಮಾಹಿತಿಯನ್ನು ಒದಗಿಸುವುದಿಲ್ಲ.
AS-031 | AS-090 | AS-093 | AS-106 |
AS-110 | AS-111 | AS-126 | AS-137 |
AS-148 | AS-161 | AS-221 | AS-233 |
AS-300 | AS-321 | AS-454 | AS-455 |
AS-524 | AS-547 | AS-548 | *** |
ಒಂದು ವೇಳೆ ಈ ಪುರಸ್ಕಾರಕ್ಕೆ ಯಾರು ಅರ್ಹವಾಗಿರುವ ವಿದ್ಯಾರ್ಥಿನಿಯರು ಇಲ್ಲವಾದ್ದಲ್ಲಿ ಶೂನ್ಯ ವರದಿಯೆಂದು ಇಂದೇ ಸಂಜೆ-5.00 ಗಂಟೆಯೊಳಗಾಗಿ ತುರ್ತಾಗಿ ಈ ಕಛೇರಿಯ ಮೇಲ್ ಐಡಿ : [email protected] ಗೆ ಕಳುಹಿಸುವಂತೆ ತಿಳಿಸಿದೆ. ಒಂದು ವೇಳೆ ಮಾಹಿತಿ/ದಾಖಲೆಯನ್ನು ನೀಡಲು ವಿಫಲವಾದ್ದಲ್ಲಿ ಮುಂದಿನ ಆಗುಹೊಗುಗಳಿಗೆ ಪ್ರಾಂಶುಪಾಲರೇ ಹೊಣೆಗಾರರಾಗುತ್ತಾರೆಂದು ತಿಳಿಸಿದೆ.
ಉಪ ನಿರ್ದೇಶಕರ ಆದೇಶದ ಮೇರೆಗೆ,