ಸರಕಾರಿ, ಅನುದಾನಿತ / ಅನುದಾನರಹಿತ ಪ್ರಾಂಶುಪಾಲರುಗಳ ಗಮನಕ್ಕೆ,

January7, 2020
by Admin

ಆತ್ಮೀಯ ಸರಕಾರಿ, ಅನುದಾನಿತ / ಅನುದಾನರಹಿತ ಪ್ರಾಂಶುಪಾಲರುಗಳ ಗಮನಕ್ಕೆ, 2020ರ ದ್ವಿತೀಯ ಪಿಯುಸಿ ಪರೀಕ್ಷೆಗೆ ಶುಲ್ಕ ಪಾವತಿಸಿರುವ  ವಿವರದ ಕುರಿತು ದಿನಾಂಕ 04-01-2020ರೊಳಗಾಗಿ ತಲುಪಿಸಲು ಸೂಚಿಸಲಾಗಿತ್ತು, ಆದರೂ ಸಹ ಕೆಲವೊಂದು ಕಾಲೇಜುಗಳು ಮಾಹಿತಿ/ದಾಖಲೆ ನೀಡಿರುವುದಿಲ್ಲ. ಆದ್ಯಾಗೂ ಇಂದು ಕಡೆಯ ಅವಕಾಶದೊಂದಿಗೆ  ಈ ಕಚೇರಿಗೆ ಇಂದು ಸಂಜೆ-4ರೊಳಗಾಗಿ ತಲುಪಿಸಲು ಸೂಚಿಸಿದೆ. ತಪ್ಪಿದ್ದಲ್ಲಿ ಈ ಕುರಿತು ಮುಂದಿನ ಆಗುಹೊಗುಗಳಿಗೆ ಪ್ರಾಂಶುಪಾಲರೇ ಹೊಣೆಗಾರರು…

 

Important Notice