ಸಭಾ ಸೂಚನಾ ಪತ್ರ
ದಿನಾಂಕ: 10-01-2020
ದಿನಾಂಕ 14-01-2020 (ಮಂಗಳವಾರ) ರಂದು ಪ್ರಾಯೋಗಿಕ ಪರೀಕ್ಷೆಯ ಕುರಿತಾಗಿ ಬೆಂಗಳೂರು ದಕ್ಷಿಣ ಉಪ ನಿರ್ದೇಶಕರ ಕಛೇರಿಯಲ್ಲಿ ಮಧ್ಯಾಹ್ನ-3.00 ಗಂಟೆಗೆ ಸಭೆಯನ್ನು ಕರೆಯಲಾಗಿದೆ. ಪ್ರಾಯೋಗಿಕ ಪರೀಕ್ಷಾ ಕೇಂದ್ರ ಹೊಂದಿರುವ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ತಪ್ಪದೇ ಭಾಗವಹಿಸಬೇಕಾಗಿ ಸೂಚಿಸಲಾಗಿದೆ.
ಉಪ ನಿರ್ದೇಶಕರ ಆದೇಶದ ಮೇರೆಗೆ