ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಾಯೋಗಿಕ ಪರೀಕ್ಷಾ ವಿಷಯ ಹೊಂದಿದ ಪ್ರಾಂಶುಪಾಲರಿಗೆ,

January21, 2020
by Admin

ಜನವರಿ/ಫೆಬ್ರುವರಿ 2020ರಲ್ಲಿ ನಡೆಯುವ ಪ್ರಾಯೋಗಿಕ ಪರೀಕ್ಷೆಯ ವೇಳಾಪಟ್ಟಿ, ಆದೇಶ ಪತ್ರ ಅಂಕಪಟ್ಟಿ (Manual Mark Sheet) ಮತ್ತು ನಾಮಿನಲ್  ರೋಲ್ಗಳನ್ನು  ದಿನಾಂಕ 23-01-2020 ರಂದು ಮಧ್ಯಾಹ್ನ 03 ರಿಂದ 05 ಘಂಟೆಯೊಳಗಾಗಿ ಬೆಂಗಳೂರು ದಕ್ಷಿಣ ಉಪ ನಿರ್ದೇಶಕರ ಕಛೇರಿಯಲ್ಲಿ  ವಿತರಿಸಲಾಗುವುದು.  ಜಿಲ್ಲೆಯ ಪ್ರಾಯೋಗಿಕ ಪರೀಕ್ಷಾ ವಿಷಯ ಹೊಂದಿದ ಎಲ್ಲಾ ಪ್ರಾಂಶುಪಾಲರು ತಮ್ಮ ಧೃಡೀಕೃತ ಪತ್ರ ನೀಡಿ ತಮ್ಮ ಕಾಲೇಜಿನ ಸಿಬ್ಬಂದಿಯನ್ನು ಪರೀಕ್ಷೆಗೆ ಸಂಬಂಧಪಟ್ಟ ಸಾಮಾಗ್ರಿಗಳನ್ನು ಪಡೆಯಲು ಸೂಚಿಸಲಾಗಿದೆ.

ಸಹಿ

ಉಪ ನಿರ್ದೇಶಕರು

ಪದವಿ ಪೂರ್ವ ಶಿಕ್ಷಣ ಇಲಾಖೆ, 

ಬೆಂಗಳೂರು ದಕ್ಷಿಣ ಜಿಲ್ಲೆ.

 

Important Notice