ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ವಿಭಜಿತ, ಕಾರ್ಪೋರೇಷನ್ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ,

January16, 2020
by Admin
  • ದಿನಾಂಕ 20-01-2020 ರಂದು ಭೌತಶಾಸ್ತ್ರ (ಫಿಜಿಕ್ಸ್), ಜೀವಶಾಸ್ತ್ರ (ಬಯೋಲಾಜಿ) ಮತ್ತು ವಿದ್ಯುನ್ಮಾನಶಾಸ್ತ್ರ(ಎಲೆಕ್ಟಾನಿಕ್ಸ್)
  • ದಿನಾಂಕ 22-01-2020 ರಂದು ರಸಾಯನಶಾಸ್ತ್ರ (ಕೆಮಿಸ್ಟ್ರಿ) ಮತ್ತು ಗಣಕವಿಜ್ಞಾನ (ಕಂಪ್ಯೂಟರ್ ಸೈನ್ಸ್)

ಉಪನ್ಯಾಸಕರಿಗೆ ಜನವರಿ/ಫೆಬ್ರುವರಿ – 2020ರಲ್ಲಿ ನಡೆಯುವ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಯ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಎರಡು ದಿನಗಳ ಕಾರ್ಯಾಗಾರವು ಮಧ್ಯಾನ್ಹ 2.30 ಗಂಟೆಗೆ

ವಿಜಯ ವಿಭಜಿತ ಪದವಿ ಪೂರ್ವ ಕಾಲೇಜು(ಎಎಸ್-029) ಆರ್.ವಿ ರಸ್ತೆ, ಬಸವನಗುಡಿ, ಬೆಂಗಳೂರು-04 ಇಲ್ಲಿ ನಡೆಯಲಿದೆ.

ಉಪನ್ಯಾಸಕರು ಕಡ್ಡಾಯವಾಗಿ ತಮ್ಮ ವಿಷಯದ ದಿನಾಂಕದಂದು ನಡೆಯುವ ಕಾರ್ಯಾಗಾರದಲ್ಲಿ ಭಾಗವಹಿಸಬೇಕು ಮತ್ತು ಕಾಲೇಜಿನ ಪ್ರಾರ್ಚಾಯರು ತಮ್ಮ ಕಾಲೇಜಿನ  ಉಪನ್ಯಾಸಕರಿಗೆ ಕಾರ್ಯಾಗಾರ ನಡೆಯುವ ಸ್ಥಳ ಮತ್ತು ವಿಷಯದ ದಿನಾಂಕವನ್ನು ತಿಳಿಸಿ ಕಾರ್ಯಾಗಾರಕ್ಕೆ ಹಾಜರಾಗಲು ಸೂಚಿಸುವುದು.

 

ದಿನಾಂಕ: 16-01-2020  ಆದೇಶದ ಮೇರೆಗೆ

ಸಹಿ

ಉಪ ನಿರ್ದೇಶಕರು

ಪದವಿ ಪೂರ್ವ ಶಿಕ್ಷಣ ಇಲಾಖೆ

ಬೆಂಗಳೂರು ದಕ್ಷಿಣ ಜಿಲ್ಲೆ.

 

 

 

Notice