ದಿನಾಂಕ 17-01-2020 (ಶುಕ್ರವಾರ) ರಂದು ಪ್ರಾಯೋಗಿಕ ಪರೀಕ್ಷೆಯ ಸಾಮಾಗ್ರಿಗಳನ್ನು ಬೆಂಗಳೂರು ದಕ್ಷಿಣ ಉಪನಿರ್ದೇಶಕರ ಕಛೇರಿಯಲ್ಲಿ ವಿತರಿಸಲಾಗುವುದು. ಪರೀಕ್ಷಾ ಸಾಮಾಗ್ರಿಗಳನ್ನು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ-2.00 ಗಂಟೆಯವರೆಗೆ ವಿತರಿಸಲಾಗುವುದು. ಕಾಲೇಜಿನ ಮುಖ್ಯಸ್ಥರಿಂದ ಅಧಿಕೃತ ಪತ್ರ ನೀಡಿ ಸಾಮಾಗ್ರಿಗಳನ್ನು ಪಡೆಯುವುದು. ವೇಳಾಪಟ್ಟಿ ಮತ್ತು ಪರೀಕ್ಷಕರ ಆದೇಶವನ್ನು ನೀಡುವ ದಿನಾಂಕವನ್ನು ನಂತರ ತಿಳಿಸಲಾಗುವುದು.
ದಿನಾಂಕ: 16-01-2020 ಆದೇಶದ ಮೇರೆಗೆ
ಸಹಿ
ಉಪ ನಿರ್ದೇಶಕರು
ಪದವಿ ಪೂರ್ವ ಶಿಕ್ಷಣ ಇಲಾಖೆ
ಬೆಂಗಳೂರು ದಕ್ಷಿಣ ಜಿಲ್ಲೆ.