ಪ್ರಥಮ ಪಿಯುಸಿ Question Paper Indent ಮತ್ತು ಶುಲ್ಕವನ್ನು ಸಲ್ಲಿಸುವ ಕುರಿತು.

January17, 2020
by Admin

ಬೆಂಗಳೂರು ದಕ್ಷಿಣ ಜಿಲ್ಲೆಯ ಈ ಕೆಳಕಂಡ ಕಾಲೇಜುಗಳು 2019-20 ನೇ ಸಾಲಿನ ಪ್ರಥಮ ಪಿಯುಸಿ Question Paper Indent ಮತ್ತು ಶುಲ್ಕವನ್ನು ಸಲ್ಲಿಸಿರುವುದಿಲ್ಲ. ಆದರಿಂದ ದಿನಾಂಕ 20-01-2020 ರೊಳಗಾಗಿ ಈ ಕಛೇರಿಗೆ ಸಲ್ಲಿಸುವಂತೆ ತಿಳಿಸಿದೆ.

Uncategorized