ಆತ್ಮೀಯ ಪ್ರಾಂಶುಪಾಲರೇ,
ಬೆಂಗಳೂರು ದಕ್ಷಿಣ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ ಪ್ರಾಂಶುಪಾಲರ ಡೈರಿಯನ್ನು ಬಿಡುಗಡೆ ಮಾಡುತ್ತಿರುವುದು ತಮಗೆಲ್ಲರಿಗೂ ತಿಳಿದಿರುವ ವಿಚಾರ. ಆದಾಗಿ ಈ ವರ್ಷವೂ (2020ನೇ ಸಾಲಿನ) ಪ್ರಾಂಶುಪಾಲರ ಡೈರಿಯನ್ನು ಹೊರತರಲು ಉದ್ದೇಶಿಸಿದ್ದು, ಈ ಡೈರಿಗೆ ತಮ್ಮ ಸಂಸ್ಥೆಯ ಜಾಹಿರಾತನ್ನು ನೀಡಬಹುದಾಗಿದ್ದು ಹೆಚ್ಚಿನ ವಿವರಗಳಿಗೆ ಕೆಳಕಂಡ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಶ್ರೀ ಕರಬಸಪ್ಪ, ಅಧ್ಯಕ್ಷರು, BSPUCPA – 90600 01050
ಶ್ರೀ ನಾಗೇಶ್, BSPUCPA – 94488 42293, 81970 48490