Reg: Indent for answer papers and II PUC Preparatory Exam Question papers

November18, 2019
by Admin

Dear Principals,

BSPUCPA has planned to supply Answer Booklets for I PUC Annual Examination – 2019-20. Please submit the indent for the same through SuVidya. A copy of indent along with the DD/Cheque should reach the office on or before 30-11-2019.

Note that the colleges who did not opt for test/mid-term question papers are requested to submit a fresh indent for II PUC Preparatory Examination 2019-20. Please ignore if you have applied.

For those colleges who didn’t pay I Year PUC marks card charges of the previous year (Academic Year 2018-19) can also pay the same using the same indent.

Note:
1. Last date for submission: 30-11-2019
2. Late / Manual / Handwritten submission will not be entertained

Sd-
Karabasappa – President
G K Sriram – Secretary
BSPUC PA.

 

ಆತ್ಮೀಯ ಪ್ರಾಂಶುಪಾಲರೇ,

ತಮಗೆಲ್ಲಾ ತಿಳಿದಿರುವಂತೆ ಈ ಸಾಲಿನ ಪ್ರಥಮ ಪಿ.ಯು.ಸಿ ವಾರ್ಷಿಕ ಪರೀಕ್ಷೆಗೆ ಬೇಕಾಗುವ ಉತ್ತರ ಪತ್ರಿಕೆಗಳನ್ನು ಪ್ರಾಂಶುಪಾಲರ ಸಂಘದ ವತಿಯಿಂದ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಕಾಲೇಜಿಗೆ ಬೇಕಾಗುವ ಉತ್ತರ ಪತ್ರಿಕೆಗಳ ಸಂಖ್ಯೆಯನ್ನು ನಮೂದಿಸಿ ಬೇಡಿಕೆ ಹುಂಡಿಯನ್ನು ಸುವಿದ್ಯಾ ತಂತ್ರಾಂಶದ ಮೂಲಕ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ.

ಇದರೊಂದಿಗೆ ಮುಂಬರುವ ದ್ವಿತೀಯ ಪಿ.ಯು.ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಬೇಡಿಕೆಯನ್ನು ಸಲ್ಲಿಸಲೂ ಅನುವು ಮಾಡಿಕೊಡಲಾಗಿದೆ. ಈಗಾಗಲೇ ಕಿರು ಪರೀಕ್ಷೆಗಳಿಗೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಪಡೆಯಲು ಬೇಡಿಕೆ ಸಲ್ಲಿಸಿದ ಕಾಲೇಜುಗಳನ್ನು ಬಿಟ್ಟು, ಉಳಿದ ಕಾಲೇಜುಗಳಿಗೆ ಪೂರ್ವಸಿದ್ಡತಾ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ ಬೇಡಿಕೆ ಸಲ್ಲಿಸಬಹುದು. ಈಗಾಗಲೇ ಕಿರು ಪರೀಕ್ಷೆಗಳಿಗೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಪಡೆಯಲು ಬೇಡಿಕೆ ಸಲ್ಲಿಸಿದ ಕಾಲೇಜುಗಳಿಗೆ ಹಿಂದೆ ಸಲ್ಲಿಸಿದ ಬೇಡಿಕೆಯ ಅನುಸಾರ ಪ್ರಶ್ನೆಪತ್ರಿಕೆಗಳನ್ನು ಒದಗಿಸಲಾಗುವುದು.

ಪ್ರಥಮ ಪಿ.ಯು.ಸಿ. ಉತ್ತರ ಪತ್ರಿಕೆಗಳು ಹಾಗೂ ದ್ವಿತೀಯ ಪಿ.ಯು.ಸಿ. ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಬೇಡಿಕೆ ಹುಂಡಿಯನ್ನು ಸಲ್ಲಿಸಲು 30-11-2019 ಕೊನೆಯ ದಿನಾಂಕವಾಗಿರುತ್ತದೆ. 30-11-2019ರ ನಂತರ ಸಲ್ಲಿಕೆಯಾದ ಬೇಡಿಕೆ ಹುಂಡಿಗಳನ್ನು ಕಡ್ಡಾಯವಾಗಿ ಸ್ವೀಕರಿಸಲಾಗುವುದಿಲ್ಲ. ಹಾಗೂ ಸುವಿದ್ಯಾ ತಂತ್ರಾಂಶದಲ್ಲಿ ಸಲ್ಲಿಕೆಯಾಗದ ಬೇಡಿಕೆಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ.

ಕರಬಸಪ್ಪ ಅಧ್ಯಕ್ಷರು
ಜಿ. ಕೆ. ಶ್ರೀರಾಮ್ ಕಾರ್ಯದರ್ಶಿ
BSPUC PA.

 

Circulars