Principal’s monthly meeting on 29-07-2019

July25, 2019
by Admin

ದಿನಾಂಕ 29.7.2019 ರಂದು ಬೆಳಿಗ್ಗೆ 11 ಘಂಟೆಗೆ ಸರ್ಕಾರಿ ಹೆಣ್ಣು ಮಕ್ಕಳ ಪದವಿಪೂರ್ವ ಕಾಲೇಜು ಬಿ ಪಿ ವಾಡಿಯ ರಸ್ತೆ ಬಸವನಗುಡಿ ಬೆಂಗಳೂರು, ಇಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕರು (ಪ್ರಭಾರ) ಶ್ರೀಮತಿ ಚಂದ್ರಕಲಾ ಇವರ ಅಧ್ಯಕ್ಷತೆಯಲ್ಲಿ ಪ್ರಾಂಶುಪಾಲರ ಮಾಸಿಕ ಸಭೆ ಏರ್ಪಡಿಸಲಾಗಿದೆ , ಜಿಲ್ಲೆಯ ಎಲ್ಲಾ ಪ್ರಾಂಶುಪಾಲರುಗಳು ತಪ್ಪದೆ ಸಭೆಗೆ ಹಾಜರಾಗಲು ಸೂಚಿಸಿದೆ.

ಕರಬಸಪ್ಪ ಅಧ್ಯಕ್ಷರು, ಶ್ರೀರಾಮ್ ಕಾರ್ಯದರ್ಶಿ.

ಪ್ರಾಂಶುಪಾಲರ ಸಂಘ
ಬೆಂಗಳೂರು ದಕ್ಷಿಣ ಜಿಲ್ಲೆ. ಬೆಂಗಳೂರು.

Important Notice