Principals meeting postponed to 31.07.2019

July27, 2019
by Admin

ಎಲ್ಲಾ ಪ್ರಾಂಶುಪಾಲರಿಗೆ ತಿಳಿಸುವುದೆಂದರೆ, ದಿನಾಂಕ 29.7.2019ರಂದು ನಡೆಯಬೇಕಾಗಿದ್ದ ಪ್ರಾಂಶುಪಾಲರ ಸಭೆಯನ್ನುಅನಿವಾರ್ಯ ಕಾರಣದಿಂದ 31.7.2019 ಕ್ಕೆ (ಬುಧವಾರ) (Wednesday) ಮುಂದೂಡಲಾಗಿದೆ .

ಸ್ಥಳ: ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು. ಬಿ. ಪಿ ವಾಡಿಯ ರಸ್ತೆ, ಬಸವನಗುಡಿ, ಬೆಂಗಳೂರು.

ಸಮಯ: ಬೆಳಿಗ್ಗೆ 11.ಘಂಟೆಗೆ.

ಕರಬಸಪ್ಪ ಅಧ್ಯಕ್ಷ್ಯರು,
ಶ್ರೀರಾಮ್ ಕಾರ್ಯದರ್ಶಿ,
ಪ್ರಾಂಶುಪಾಲರ ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆ
ಬೆಂಗಳೂರು.

 

This is to inform all principals, that due to inevitable reasons the Principal’s monthly meeting has been postponed to 31.07.2019 (Wednesday).

Venue: Govt. Girls Pre-University College, B P Wadia Road, Basavanagudi, Bangalore
Time: 11:00 AM

Karabasappa, President,
Sriram, Secretary
Principal’s Association, Bangalore South District,
Bangalore

Important Notice