ಈ ದಿನ ನಡೆಯಬೇಕಾಗಿದ್ದ (12-11-2018, ಸೋಮವಾರ) ಪರೀಕ್ಷೆಗಳನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಪರೀಕ್ಷಾ ದಿನಾಂಕವನ್ನು ಮುಂದೆ ತಿಳಿಸಲಾಗುವುದು.
ಉಳಿದ ಪರೀಕ್ಷೆಗಳು ಈಗಾಗಲೇ ನಿಗದಿ ಪಡಿಸಿದ ವೇಳಾಪಟ್ಟಿಯಂತೆ ನಡೆಯಲಿವೆ.
– ಅಧ್ಯಕ್ಷರು ಮತ್ತು ಕಾರ್ಯದರ್ಶಿ, ಪ್ರಾಂಶುಪಾಲರ ಸಂಘ ಬೆಂಗಳೂರು ದಕ್ಷಿಣ ಜಿಲ್ಲೆ. ಬೆಂಗಳೂರು
Today’s (12-11-2018) Mid-Term examinations have been postponed due to unforeseen reasons. Dates for these examinations will be announced later.
All remaining examinations will take place as per schedule.
– President and Secretary, Principal’s Association, Bangalore South, Bengaluru